ಫ್ರಾಂಕೋಯಿಸ್ ಎಂಗ್ಲೆರ್ಟ್

ಫ್ರಾಂಕೋಯಿಸ್ ಎಂಗ್ಲೆರ್ಟ್ (ಜನನ ೬ ನವೆಂಬರ್ ೧೯೩೨) ಇವರು ಬೆಲ್ಜಿಯಮ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ನ್ಞ. ಇವರು 'ಉಪಪರಮಾಣು ಕಣ ಗಳ ದ್ರವ್ಯರಾಶಿಯ ಉಗಮ'ದ ಬಗ್ಗೆ ನೀಡಿದ ಕೊಡುಗೆಗಾಗಿ ಇವರಿಗೆ ಪೀಟರ್ ಹಿಗ್ಸ್ ರವರೊಂದಿಗೆ ೨೦೧೩ರ ನೋಬೆಲ್ ಪ್ರಶಸ್ತಿ ಸಂದಿದೆ.

ಫ್ರಾಂಕೋಯಿಸ್ ಎಂಗ್ಲೆರ್ಟ್
Francois Englert in Israel, 2007
ಜನನ (1932-11-06) ೬ ನವೆಂಬರ್ ೧೯೩೨ (ವಯಸ್ಸು ೯೧)
Etterbeek, Brussels, Belgium[೧]
ರಾಷ್ಟ್ರೀಯತೆಬೆಲ್ಜಿಯಮ್
ಕಾರ್ಯಕ್ಷೇತ್ರTheoretical physics
ಸಂಸ್ಥೆಗಳುUniversité Libre de Bruxelles
Tel Aviv University[೨][೩]
ಅಭ್ಯಸಿಸಿದ ವಿದ್ಯಾಪೀಠUniversité Libre de Bruxelles
ಗಮನಾರ್ಹ ಪ್ರಶಸ್ತಿಗಳುFrancqui Prize (1982)
Wolf Prize in Physics (2004)
Sakurai Prize (2010)
Nobel Prize in Physics (2013)

References ಬದಲಾಯಿಸಿ

  1. "CV". Francquifoundation.be. 1982-04-17. Archived from the original on 2014-12-22. Retrieved 2013-10-08.
  2. Tel Aviv U. affiliated prof. who is a Holocaust survivor wins Nobel for physics, The Jerusalem Post, Danielle Ziri, 10/08/2013
  3. Tel Aviv University professor shares Nobel for physics, Haaretz, October 8, 2013