ಪೂನಂ ದಿಲ್ಲೋನ್

(ಪೂನಂ ದಿಲ್ಲಾನ್ ಇಂದ ಪುನರ್ನಿರ್ದೇಶಿತ)

ಪೂನಂ ದಿಲ್ಲೋನ್ ಭಾರತದ ಒಬ್ಬ ಹೆಸರಾಂತ ಹಿಂದಿ ಚಲನಚಿತ್ರ, ರಂಗಭೂಮಿ ಮತ್ತು ದೂರದರ್ಶನ ನಟಿ. ಅವರು ಹೆಚ್ಚಾಗಿ ತಮ್ಮ ಯಶಸ್ವಿ ಚಲನಚಿತ್ರಗಳಾದ ೧೯೭೯ರ ನೂರೀ, ಸೋಹ್ನಿ ಮಹಿವಾಲ್ (೧೯೮೪),,ಸವೇರೆ ವಾಲಿ ಗಾಡಿ (೧೯೮೬) ಮತ್ತು ನಾಮ್‍‍ಗಳಿಗೆ (೧೯೮೬) ಪರಿಚಿತವಾಗಿದ್ದಾರೆ.

ಪೂನಂ ದಿಲ್ಲೋನ್
ಜನನ
ಪೂನಂ ದಿಲ್ಲೋನ್

(೧೯೬೨-೦೪-೧೮)೧೮ ಏಪ್ರಿಲ್ ೧೯೬೨
ವೃತ್ತಿನಟಿ
Years active1978–present
ಸಂಗಾತಿಅಶೋಕ್ ಥಕೇರಿಯ (1988–1997 ವಿಚ್ಛೇದನ)
ಮಕ್ಕಳುಅನ್ಮೋಲ್, ಪಲೋಮ
ಜಾಲತಾಣwww.poonamdhillon.com

ಇವರು ಕನ್ನಡ ಚಿತ್ರ ಯುದ್ಧಕಾಂಡದಲ್ಲಿ ರವಿಚಂದ್ರನ್ ರವರ ಜೊತೆ ನಾಯಕಿಯಾಗಿ ನಟಿಸಿದ್ದಾರೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ