ಪುಟ್ಟ ಹೆಂಡ್ತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಎ.ಟಿ.ರಘು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಹಲಗೂರು ವೆಂಕಟೇಶ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರಭಾಕರ್, ಕು.ರೇಖ, ದೊಡ್ಡಣ್ಣ, ವಜ್ರಮುನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಬಿ.ಎಸ್.ಬಸವರಾಜ್.

ಪುಟ್ಟ ಹೆಂಡ್ತಿ
ಪುಟ್ಟ ಹೆಂಡ್ತಿ
ನಿರ್ದೇಶನಎ.ಟಿ.ರಘು
ನಿರ್ಮಾಪಕಹಲಗೂರು ವೆಂಕಟೇಶ್
ಪಾತ್ರವರ್ಗಪ್ರಭಾಕರ್ ಕು.ರೇಖ ದೊಡ್ಡಣ್ಣ, ವಜ್ರಮುನಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಪಾರ್ವತಿ ಪಿಕ್ಚರ್ಸ್




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.