ಪಾಯಿಜಾಮ ಪದವು ಹಲವಾರು ಸಂಬಂಧಿತ ಉಡುಪಿನ ಬಗೆಗಳನ್ನು ನಿರ್ದೇಶಿಸಬಹುದು. ಮೂಲ ಪಾಯಿಜಾಮಗಳು, ಸೊಂಟಪಟ್ಟಿಗಳಿಂದ ಅಳವಡಿಸಲ್ಪಟ್ಟ, ಸಡಿಲ ಮತ್ತು ಹಗುರವಾದ ಷರಾಯಿಗಳಾಗಿವೆ ಮತ್ತು ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಲ್ಲಿ ಸ್ತ್ರೀ ಮತ್ತು ಪುರುಷ ಜಾತಿ ಇಬ್ಬರಿಂದಲೂ ಧರಿಸಲ್ಪಡುತ್ತವೆ. ಆಂಗ್ಲ ಭಾಷೆಯ ಬಳಕೆಯಿರುವ ಅನೇಕ ರಾಷ್ಟ್ರಗಳಲ್ಲಿ, ಪಾಯಿಜಾಮಗಳು ಸಡಿಲವಾಗಿ ಹೊಂದುವ, ಮೂಲ ಉಡುಪಿನಿಂದ ಉದ್ಭವಿಸಿದ ಎರಡು ಭಾಗದ ಉಡುಪುಗಳಾಗಿವೆ ಮತ್ತು ಮುಖ್ಯವಾಗಿ ಮಲಗಲು, ಆದರೆ ಕೆಲವೊಮ್ಮೆ ವಿರಾಮದಲ್ಲಿಯೂ, ಸ್ತ್ರೀ ಮತ್ತು ಪುರುಷ ಜಾತಿ ಇಬ್ಬರಿಂದಲೂ ಧರಿಸಲ್ಪಡುತ್ತವೆ.

ರಾತ್ರಿ ಮಲಗುವಾಗ ಬಳಸುವ ಪಾಯಿಜಾಮ
ರಾತ್ರಿ ಮಲಗುವಾಗ ಬಳಸುವ ಪಾಯಿಜಾಮ

ಗ್ಯಾಲರಿ ಬದಲಾಯಿಸಿ



"https://kn.wikipedia.org/w/index.php?title=ಪಾಯಿಜಾಮ&oldid=755433" ಇಂದ ಪಡೆಯಲ್ಪಟ್ಟಿದೆ