ಪನ್ನಾಲಾಲ್ ಘೋಷ್

ಭಾರತೀಯ ಕೊಳಲು ವಾದಕ ಮತ್ತು ಸಂಗೀತ ಸಂಯೋಜಕ

ಪಂಡಿತ ಪನ್ನಾಲಾಲ್ ಘೋಷ್(ಜುಲೈ ೩೧ ೧೯೧೧ - ಏಪ್ರಿಲ್ ೨೦ ೧೯೬೦) ಹಿಂದುಸ್ಥಾನಿ ಶಾಸ್ತ್ರೀಯ ಪದ್ಧತಿಯ ಕೊಳಲು ವಾದಕರು ಮತ್ತು ವಾದ್ಯ ಸಂಯೋಜಕರು.

ಪನ್ನಾಲಾಲ್ ಘೋಷ್
ಅಡ್ಡಹೆಸರುಅಮಲ್ ಜ್ಯೋತಿ ಘೋಷ್
ಮೂಲಸ್ಥಳಭಾರತ
ಸಂಗೀತ ಶೈಲಿಹಿಂದುಸ್ತಾನಿ ಸಂಗೀತ
ವೃತ್ತಿಕೊಳಲು ವಾದಕ
ವಾದ್ಯಗಳುಕೊಳಲು