ಪದ್ಮಪ್ರಭ
ಬೇರೆ ಹೆಸರು: ಪಧ್ಮಪ್ರಭು ಸ್ವಾಮಿ

ಇತಿಹಾಸಿಕ ದಿನ:' ಇತಿಹಾಸ ಪೂರ್ವ
ತಂದೆ: ಸಿಧರ (ಧಾರಣ)
ತಾಯಿ: row22 = ಸುಸಿಮ

ಕುಲ: ಇಕ್ಷ್ವಾಕು

ಹುಟ್ಟು: ಕೌಶಾಂಬಿ

ನಿರ್ವಾಣ: ಸಂಮೆದ್ ಶಿಖರ್

ಬಣ್ಣ : ಕೆಂಪು
ಚಿನ್ನೆ: ಕಮಲ
ಎತ್ತರ: ೨೫೦ ಧನುಷ (೭೫೦ meters)
Age At Death: ೩,೦೦೦,೦೦೦ಪೂರ್ವ (೨೧೧.೬೮ Quintillion Years Old)
ಯಕ್ಷ: ಕುಸುಮ
ಯಕ್ಸಿನಿ: ಅಚ್ಯುತ

ಪದ್ಮಪ್ರಭ ವರ್ತಮಾನ ಯುಗದ (ಅವಸರ್ಪಿನಿ) ಜೈನಧರ್ಮದ ೬ ನೇ ತೀರ್ಥಂಕರ.[೧] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದರೆ. ಪದ್ಮಪ್ರಭ (ಪಧ್ಮಪ್ರಭು ಸ್ವಾಮಿ) ಅವರು ಶ್ರೀಧರ ರಾಜ ಹಾಗು ರಾಣಿ ಸುಸಿಮದೇವಿ ಅವರಿಗೆ ಕೌಶಂಬಿಯಲ್ಲಿ ಇಕ್ಷ್ವಾಕುವಂಶದಲ್ಲಿ ಜನಿಸಿದರು.[೧] ಇವರು ಹುಟ್ಟಿದು ಕಾರ್ತೀಕ ಕೃಷ್ಣದ ೧೨ನೇಯ ದಿನದಂದು.

ಪೂರ್ವ ಜನ್ಮ ಬದಲಾಯಿಸಿ

ಮಹಾರಾಜ ಅಪರಜಿತ್ ಪುರ್ವವಿದೆಹದ, ಸುಸಿಮ ಯಂಬ ಊರಿನ ರಾಜರಾಗಿದ್ದರು. ಇವರು ಸರಳ ಹಾಗು ಧಾರ್ಮಿಕ ವ್ಯಕ್ತಿ. ಇವರು ಆಚಾರ್ಯ ಪಿಹಿತಶ್ರವರಿಂದ ದಿಕ್ಷ ತೆಗೆದುಕೊಂಡರು. ಇವರು ತಪ್ಪಸನು ಮಾಡಿ ತ್ರಿಥಂಕರ-ನಾಮ-ಗೋತ್ರ-ಕರ್ಮಯನ್ನು ಪಡೆದುಕೊಂಡರು. ತಮ್ಮ ಅಯಸನ್ನು ಮುಗಿಸಿ, ದೇವರಾಗಿ ಗ್ರೈವೆಯಕ ಲೋಕದಲ್ಲಿ ಜನಿಸಿದರು.[೨]

ತಿರ್ಥಂಕರನಾಗಿ ಜೀವನ ಬದಲಾಯಿಸಿ

ದೇವರ ಲೋಕದಿಂದ, ಅಪರಾಜಿತ ರಾಣಿ ಸುಸಿಮಲ ಹಾಗು ರಾಜ ಕೌಶಾಂಬಿ ಗೆ ಜನಿಸಿದರು. ಒಂದು ದಿನ ರಾಣಿ ಸುಸಿಮಲಿಗೆ ಕಮಲದ ಹಾಸಿಗೆಯ ಮೇಲೆ ಮಲಗುವ ಬಯಕೆ ಬಂತು. ಅವಳು ಗರ್ಬಿಣಿ ಆದುದರಿಂದ ದೇವರು ಅವಳ ಬಯಕೆಯನ್ನು ಇಡೇರಿಸಲು ಮುಂದಾದರು. ಕಾರ್ತೀಕ ಮಾಸದ ೧೨ನೇಯ ದಿನದಂದು ರಾಣಿ ಪುತ್ರನಿಗೆ ಜನ್ಮ ಕೊಟ್ಟಲ್ಲು. ಮಗುವಿಗೆ ಕಮಲದ ಹೂವಿನಂತೆ ಗುಲಾಬಿ ಬಂನವಿತ್ತು. ರಾಜನು ಮಗುವಿಗೆ ಪದ್ಮಪ್ರಭ ಎಂದು ನಾಮಕರಣ ಮಾಡಿದರು.

ಕಾಲಾನಂತರ ಯುವರಾಜನಿಗೆ ಮದುವೆಯು ಆಯಿತು. ಇವರ ತಂದೆ ಧಾರ್ಮಿಕ ಅಭ್ಯಸದತ್ತ ಹೊರಟಾಗ, ಪದ್ಮಪ್ರಭ ಸಿಂಹಾಸನವನ್ನು ಏರಿದರು.. ದೀರ್ಗಕಾಲ ಯಶಸ್ವಿಯಾಗಿ ರಾಜ್ಯಭಾರ ಮಾಡಿಧನಂತರ, ಇವರ ತ್ರಿಲೋಕ ಜ್ಞಾನದಿಂದ ಸಾರಿಯಾದ ಸಮಯ ಬಂದಿರುವುದು ಅರಿವಾಗಿ, ಇವರು ಸನ್ಯಾಸಿ ಜೀವನವನ್ನು ಸ್ವೀಕರಿಸಿದರು. ೬ ತಿಂಗಳ ಸತತ ದ್ಯನಾಧಿಗಳನು ಮಾಡಿ ಚೈತ್ರ ಮಾಸದ ಪೂರ್ಣ ಚಂದ್ರದ ದಿನದಂದು ಒಂದು ಆಳದ ಮರದ ಕೆಳಗೆ ಸರ್ವಜ್ಞಾರದರು. ನಂತರ ದೀರ್ಗಕಾಲ ಇವರು ನಿಜಧರ್ಮವನು ಸಾರುತ, ಭಾಗವನ್ ಪದ್ಮಪ್ರಭ ಕೊನೆಗೆ ಸಂಮೆಥ್-ಶಿಕರ್ಜಿಗೆ ಬಂದರು . ಇವರು ಮರ್ಗ್ಶಿರ್ಷ ಮಾಸದ ೧೧ನೇಯ ದಿನದಂದು ನಿರ್ವಾಣ ಹೊಂದಿದರು.

ರಾಜಸ್ಥಾನದ ಜೈಪುರಿನ ಬಳಿ ಪದಮ್ಪ್ರಭುಜಿ ಅವರ ಒಂದು ವಿಶಾಲ ದೇವಸ್ಥಾನವಿದೆ.

ಇದನ್ನೂ ಗಮನಿಸಿ ಬದಲಾಯಿಸಿ

ಆಕರಗಳು ಬದಲಾಯಿಸಿ

  1. ೧.೦ ೧.೧ Tukol, T. K. (1980). Compendium of Jainism. Dharwad: University of Karnataka. p.31
  2. Helen, Johnson (2009) [1931]. Muni Samvegayashvijay Maharaj (ed.). Trisastiśalākāpurusacaritra of Hemacandra: The Jain Saga (in English. Trans. From Prakrit). Vol. Part 1. Baroda: Oriental Institute. ISBN 978-81-908157-0-3.{{cite book}}: CS1 maint: unrecognized language (link) p.441