ನಿಪ್ಪಾಣಿ ಬೆಳಗಾವಿ ಜಿಲ್ಲೆಯ ಒಂದು ಊರು. ಇದು ತಂಬಾಕು ಬೆಳೆ ಮತ್ತು ಮಾರುಕಟ್ಟೆಗೆ ಪ್ರಸಿದ್ಧ. ಇದು ಮಹಾರಾಷ್ಟ್ರ ಗಡಿ ಸಮೀಪದ ಪ್ರದೇಶ. ನಿಪ್ಪಾಣಿ ಪಟ್ಟಣದಲ್ಲಿ ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಕನ್ನಡವು ಅಧಿಕ್ರತ ಭಾಷೆಯಾಗಿರುತ್ತದೆ.