ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಧೇನುಕ (ರಾಗ) ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಒಂಭತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಧುನಿಭಿನ್ನ ಷಡ್ಜಮ್ ಎಂದು ಹೆಸರಿಸಿದ್ದಾರೆ.[೧][೨]

ರಾಗ ಲಕ್ಷಣ ಮತ್ತು ಸ್ವರೂಪ ಬದಲಾಯಿಸಿ

 
Dhenuka scale with Shadjam at C

ಇದು ದ್ವಿತೀಯ "ನೇತ್ರ" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು ಬದಲಾಯಿಸಿ

ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ವಸಂತ ತೋಡಿ,ಮೋಹನ ನಾಟ,ಮತ್ತು ಭಿನ್ನ ಷಡ್ಜಮ್ ಪ್ರಮುಖವಾಗಿವೆ.1 ಧುನಿಭಿನ್ನಶಡ್ಜ. ಸ ರಿ೧ ಗ೨ ರಿ೧ ಪ ಮ೧ ಪ ನಿ೩ ಸ ಸ ದ೧ ಪ ಮ೧ ಗ೨ ರಿ೧ ಸ 2 ಭಿನ್ನಶಡ್ಜ. ಸ ರಿ೧ ಗ೨ ರಿ೧ ಪ ಮ೧ ಪ ನಿ೩ ಸ ಸ ದ೧ ಪ ಮ೧ ಗ೨ ರಿ೧ ಸ 3 ಮೊಹನನಾಟ. ಸ ಗ೨ ಮ೧ ಪ ದ೧ ಪ ಮ೧ ಪ ನಿ೩ ಸ ಸ ನಿ೩ ಪ ದ೧ ಪ ಮ೧ ಗ೨ ಸ 4 ಉದಯ ರವಿಚಂದ್ರಿಕಾ. ಸ ಗ೨ ಮ೧ ಪ ನಿ೩ ಸ ಸ ನಿ೩ ಪ ಮ೧ ಗ೨ ಸ 5 ವಸಂತತೋಡಿ. ಸ ರಿ೧ ಗ೨ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ರಿ೧ ಸ

ಜನಪ್ರಿಯ ರಚನೆಗಳು ಬದಲಾಯಿಸಿ

ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು

ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಯೂ ಟ್ಯೂಬ್ ನಲ್ಲಿ ಧೇನುಕ ರಾಗದ ತೆಲಿಯಾ ಲೇರು ರಾಮ, ಬಾಲಮುರಳಿ ಕೃಷ್ಣರವರ ಗಾಯನ