ಟ್ರೇಲರ್ ಅಥವಾ ಮುನ್ನೋಟವು ಭವಿಷ್ಯದಲ್ಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಕಥಾಚಿತ್ರಕ್ಕಾಗಿ ಒಂದು ಜಾಹೀರಾತು. "ಟ್ರೇಲರ್" ಪದವು ಮೂಲತಃ ಅವನ್ನು ಕಥಾಚಿತ್ರ ಪ್ರದರ್ಶನದ ಕೊನೆಯಲ್ಲಿ ತೋರಿಸುತ್ತಿದ್ದರಿಂದ ಬಂದಿದೆ. ಆ ಅಭ್ಯಾಸ ಬಹುಕಾಲ ಉಳಿಯಲಿಲ್ಲ, ಏಕೆಂದರೆ ಗ್ರಾಹಕರು ಚಿತ್ರಗಳು ಮುಗಿದ ನಂತರ ಹೊರಟುಬಿಡುವ ಪ್ರವೃತ್ತಿ ಹೊಂದಿದ್ದರು, ಆದರೆ ಆ ಹೆಸರೇ ಉಳಿದುಕೊಂಡಿದೆ.

"ದಿ ಆಫ್ರಿಕನ್ ಕ್ವೀನ್" ಚಿತ್ರದ ಮುನ್ನೋಟ.

ಬಾಹ್ಯ ಸಂಪರ್ಕಗಳು ಬದಲಾಯಿಸಿ


"https://kn.wikipedia.org/w/index.php?title=ಟ್ರೇಲರ್&oldid=1044006" ಇಂದ ಪಡೆಯಲ್ಪಟ್ಟಿದೆ