ಟಾಟಾ ಕಂಸಲ್ಟೆನ್ಸಿ ಸರ್ವಿಸಸ್

ಭಾರತೀಯ ಐಟಿ ಕಂಪನಿ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿ ಸಿ ಎಸ್) ಒಂದು ಭಾರತೀಯ ಮೂಲದ ಟಾಟಾ ಗ್ರುಪ್ಸ್ ಸಮುದಯದ,ತಂತ್ರಾಂಶ ಸಹಾಯ ಮತ್ತು ಕನ್ಸಲ್ಟಿಂಗ್ ಕಂಪನಿ. ಇದು ಪ್ರಪಂಚದ ಮಾಹಿತಿ ತಂತ್ರಜ್ಞಾನ ಮತ್ತು ಬಿಜೆನೆಸ್ ಪ್ರೋಸೆಸ್ ಔಟ್ಸೋರ್ಸಿಂಗ್ ಸೇವೆಗಳಲ್ಲಿ ಅತಿ ಹೆಚ್ಚು ಸಹಾಯಗಳನ್ನು ನೀಡುವ ಕಂಪನಿಗಳಲ್ಲಿ ಒಂದು.ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ೧೯೬೮ ರಲ್ಲಿ ಸ್ತಾಪಿತಗೊಂದಿತು.

'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'
ಸಂಸ್ಥೆಯ ಪ್ರಕಾರಸಾರ್ವಜನಿಕ ಬಿಎಸ್‌ಇ: 532540
ಸ್ಥಾಪನೆ೧೯೬೮
ಮುಖ್ಯ ಕಾರ್ಯಾಲಯಮು೦ಬೈ, ಭಾರತ
ಪ್ರಮುಖ ವ್ಯಕ್ತಿ(ಗಳು)ರತನ್ ನಾವಲ್ ಟಾಟಾ (ಅಧ್ಯಕ್ಷ ಮತ್ತು ಪ್ರಧಾನ ಮಾರ್ಗದರ್ಶಿ)
ರಾಜೇಶ್ ಗೋಪಿನಾಥನ್ (CEO)
ಉದ್ಯಮಮಾಹಿತಿ ತಂತ್ರಜ್ಞಾನ
ಉತ್ಪನ್ನ(ಸಾರ್ವತ್ರಿಕ ಬ್ಯಾಂಕಿಂಗ್ ಉತ್ಪನ್ನ),TCS Bancs,Digital Certification Products, Healthcare Management Systems
ಸೇವೆಗಳುಮಾಹಿತಿ ತಂತ್ರಜ್ಞಾನ ಸಮಾಲೋಚನೆ ಸೇವೆಗಳು
ಉದ್ಯೋಗಿಗಳು೧೪೧,೬೪೨
ಜಾಲತಾಣwww.tcs.com

೨೦೨೦ರ ಅಂಕಿಅಂಶಗಳ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅತಿದೊಡ್ಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿದೆ.[೧]

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತಾಣ

  1. "Forbes 2020 Global 2000". Forbes. Retrieved 28 February 2021.