, ಕನ್ನಡ ವರ್ಣಮಾಲೆಯ ಚ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ ಬದಲಾಯಿಸಿ

ಮಹಾಪ್ರಾಣ, ಕ್ವಚಿತ್ತಾಗಿ ಬಳಕೆಯಲ್ಲಿತ್ತಾದ ಕಾರಣ ಎಲ್ಲ ಕಾಲಹಂತಗಳಲ್ಲೂ ಇದು ಕಾಣಸಿಗುವುದಿಲ್ಲ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿರುವ ಈ ಅಕ್ಷರಕ್ಕೆ ಸ್ವಲ್ಪಮಟ್ಟಿಗೆ ಈಗಿನ ಅಕ್ಷರದ ಹೋಲಿಕೆ ಬರುವುದು ಗಂಗರ ಕಾಲದಲ್ಲಿ. ರಾಷ್ಟ್ರಕೂಟರ ಕಾಲಕ್ಕೆ ತಲೆಕಟ್ಟು ಭದ್ರವಾಗುತ್ತದೆ. ಅದರ ಹೊಕ್ಕಳು ಸೀಳಿರುವುದನ್ನು ಮೈಸೂರು ಅರಸರ ಕಾಲದಲ್ಲಿ ಕಾಣಬಹುದು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಝ&oldid=1159481" ಇಂದ ಪಡೆಯಲ್ಪಟ್ಟಿದೆ