ಜಯನಗರ, ಬೆಂಗಳೂರು

(ಜಯನಗರ ಇಂದ ಪುನರ್ನಿರ್ದೇಶಿತ)

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲಿನ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಜಯನಗರವು ಬಸವನಗುಡಿ, ಜೆ.ಪಿ.ನಗರ, ಬನಶಂಕರಿ ಹಾಗು ಬಿ.ಟಿ.ಎಮ್. ಬಡಾವಣೆಗಳಿಂದ ಸುತ್ತುವರಿದಿದೆ.

ಜಯನಗರ
ನೆರೆಹೊರೆ
ದೇಶಭಾರತ
ರಾಜ್ಯಕರ್ನಾಟಕ
ನಗರಬೆಂಗಳೂರು
ನಿರ್ಮಾಣ1948
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (ಭಾರತದ ನಿರ್ದಿಷ್ಟ ಕಾಲಮಾನ)
ಪಿನ್
560011,[೧] 560041,[೧] 560082,[೧] 560069[೧]

ಇತಿಹಾಸ ಬದಲಾಯಿಸಿ

ಜಯನಗರದ ಹೆಸರು ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ ಹೆಸರಿನಿಂದ ಬಂದಿರುವುದಾಗಿ ಒಂದು ಜನೋಕ್ತಿಯಿದೆ.

ಸಂಸ್ಕೃತಿ ಬದಲಾಯಿಸಿ

ಸಾಂಸ್ಕೃತಿಕವಾಗಿ ಜಯನಗರವು ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ.ಇಲ್ಲಿ ಬಹುಮಹಡಿಯ ಕಾಂಪ್ಲೆಕ್ಸ್ ನಾಲ್ಕನೆಯ ಬ್ಲಾಕ್ ನಲ್ಲಿ ಇರುವುದರಿಂದ ಇದು ಬಹಳ ಜನಪ್ರಿಯ ಸ್ಠಳವಾಗಿದೆ.

Geographic location ಬದಲಾಯಿಸಿ


  1. ೧.೦ ೧.೧ ೧.೨ ೧.೩ "Bangalore PIN codes". Archived from the original on 14 ಅಕ್ಟೋಬರ್ 2012. Retrieved 14 October 2012.