ಜಗದೇವರಾವ್ ದೇಶಮುಖ

ಜಗದೇವರಾವ್ ದೇಶಮುಖರವರು ಮಾಜಿ ಶಾಸಕರು, ಮಂತ್ರಿಗಳು ಹಾಗೂ ರಾಜಕೀಯ ಧುರೀಣರು.

ಜಗದೇವರಾವ್ ದೇಶಮುಖ
ಜನನನಾಲತವಾಡ, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಜನನ ಬದಲಾಯಿಸಿ

ದೇಶಮುಖರವರು ವಿಜಯಪುರ ಜಿಲ್ಲೆಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಗ್ರಾಮದಲ್ಲಿ ಜನಿಸಿದರು.

ರಾಜಕೀಯ ಬದಲಾಯಿಸಿ

  • ವಿಜಯಪುರ ಜಿಲ್ಲಾ ಜನತಾ ಪಕ್ಷದ ಸದಸ್ಯರಾಗಿದ್ದರು.

ನಿರ್ವಹಿಸಿದ ಖಾತೆಗಳು ಬದಲಾಯಿಸಿ

  • 1983ರಲ್ಲಿ ಜನತಾ ಪಕ್ಷದಿಂದ ಎರಡನೇ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು.
  • 1985ರಲ್ಲಿ ಜನತಾ ಪಕ್ಷದಿಂದ ಮೂರನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿ, ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದರು.
  • ಜಗದೇವರಾವ ದೇಶಮುಖರವರು 1988ರಲ್ಲಿ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು.
  • 1989ರಲ್ಲಿ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್ ಪಕ್ಷದ ಸಿ.ಎಸ್.ನಾಡಗೌಡರ ವಿರುದ್ಧ ಸೋಲು.
  • ಜನತಾ ಪಕ್ಷದಿಂದ ಜಗದೇವರಾವ್ ದೇಶಮುಖರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ.

ವೈಯಕ್ತಿಕ ಜೀವನ ಬದಲಾಯಿಸಿ

ಜಗದೇವರಾವ್ ದೇಶಮುಖರು ಪತ್ನಿಯಾದ ವಿಮಲಾಬಾಯಿ ದೇಶಮುಖರವರು 1996ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.[೩]

ಉಲ್ಲೇಖಗಳು ಬದಲಾಯಿಸಿ