ಚರ್ಚೆಪುಟ:ರಾಜ್ಯೋತ್ಸವ ಪ್ರಶಸ್ತಿ ೨೦೧೭

  1. ವಿಜಯವಾಣಿ ಸುದ್ದಿಯಲ್ಲಿ ೨೫ಗ್ರಾಂ ಚಿನ್ನವೆಂದಿದೆ. ಕನ್ನಡಪ್ರಭ ಸುದ್ದಿಯಲ್ಲಿ ೨೦ಗ್ರಾಂ ಚಿನ್ನವೆಂದಿದೆ. ಸರ್ಕಾರದ ಅಧಿಕೃತ ಪ್ರಕಟಣೆಯು ಅಂತರ್ಜಾಲದಲ್ಲಿ ಸಿಕ್ಕಿಲ್ಲ. ಸಿಕ್ಕಲ್ಲಿ ತಿಳಿಸಿ/ಲೇಖನ ಸರಿಪಡಿಸಿ. --ವಿಶ್ವನಾಥ/Vishwanatha (ಚರ್ಚೆ) ೨೨:೩೧, ೩೦ ಅಕ್ಟೋಬರ್ ೨೦೧೭ (UTC)
Return to "ರಾಜ್ಯೋತ್ಸವ ಪ್ರಶಸ್ತಿ ೨೦೧೭" page.