ಚರ್ಚೆಪುಟ:ಮಕರ ಸಂಕ್ರಾಂತಿ

ಸಾಯನ ಮತ್ತು ನಿರಯನ ಸಂಕ್ರಾಂತಿ ಬದಲಾಯಿಸಿ

  • ಸಾಯನ ಕುಂಡಲಿ ತಯಾರಿಸಲು ನಿರಯನ ಕುಂಡಲಿ ಸ್ಪುಟ ಗ್ರಹಗಳಿಗೆ ಅಯನಾಂಶ ೨೪ಡಿಗ್ರಿಗಳನ್ನು ಸೇರಿಸಿ ಕೊಳ್ಳ ಬೇಕೆಂದು, ಆಗ ಸಾಯನ ಸ್ಪುಟ ಗ್ರಹಗಳು ಸಿಗುತ್ತವೆ ಎಂದು, ಪಂಚಾಂಗಗಳು ಹೇಳುತ್ತವೆ. ಆದರೆ ಸಂಕ್ರಾಂತಿಯ ವಿ‍ಷಯದಲ್ಲಿ ಈಗ ಆಚರಿಸುತ್ತಿರುವ ಜನವರಿ ೧೪ ಮಕರ ಸಂಕ್ರಾಂತಿ ಯು, ಡಿಸೆಂಬರ್ ೨೧ ಕ್ಕೇ ಸಾಯನ ಲೆಕ್ಕದಲ್ಲಿ ಆಗುತ್ತದೆ. ಅಂದರೆ ನಿರಯನ ಲೆಕ್ಕದಲ್ಲಿ ೨೪ ಡಿಗ್ರಿಗಳನ್ನು ಕಳೆದಂತೆ ಆಯಿತು ಇದೇಕೆ ಹೀಗೆ ? ಯಾರಿಗಾದರೂ ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಬಿ.ಎಸ್. ಚಂದ್ರಶೇಖರ ಸಾಗರ - ಸದಸ್ಯ :Bschandrasgr ೧೪:೦೧, ೨೮ ಮೇ ೨೦೧೨ (UTC)
Return to "ಮಕರ ಸಂಕ್ರಾಂತಿ" page.