ಚರ್ಚೆಪುಟ:ಕನ್ನಡ ರಾಜ್ಯೋತ್ಸವ

ನಾನು ಈ ಪುಟವನ್ನು ಪೂರ್ತಿಯಾಗಿ ನೋಡಲು ಆಗಲಿಲ್ಲ. ಆದರೆ ಇದು ಅತ್ಯುತ್ತಮವಾದ ಪುಟ. ದಯವಿಟ್ಟು ಇನ್ನು ಹೆಚ್ಚು ಸಂಶೋದನೆ ನಡೆಸಿ. ಮತ್ತು ಅಭಿವೃದಿ ಪಡಿಸಿ.

ಪುಟವನ್ನು ಗೂಗಲ್ ಟ್ರಾನ್ಸ್ಲೇಟರ್ ಇತ್ಯಾದಿ ಬಳಸಿ ಅಪ್ಡೇಟ್ ಮಾಡಬೇಕು. ಬದಲಾಯಿಸಿ

ಇದರಲ್ಲಿನ ಸಂಪಾದನೆಗಳನ್ನೊಮ್ಮೆ ನೋಡಬೇಕಿದೆ. Omshivaprakash (talk) ೧೬:೨೭, ೧ ನವೆಂಬರ್ ೨೦೧೨ (UTC)

Return to "ಕನ್ನಡ ರಾಜ್ಯೋತ್ಸವ" page.