ಚರ್ಚೆಪುಟ:ಅವಿಭಾಜ್ಯ ಸಂಖ್ಯೆ

ಯೂಕ್ಲಿಡ್‌ನಿಂದ ಪ್ರಮಾಣೀಕರಿಸಿದ ಹಾಗೆ ಬದಲಾಯಿಸಿ

"ಯೂಕ್ಲಿಡ್‌ನಿಂದ ಪ್ರಮಾಣೀಕರಿಸಿದ ಹಾಗೆ" ಇದು ಸರಿಯಾದ ಕನ್ನಡವೇ ಅಲ್ಲ. "ಪ್ರಮಾಣೀಕರಿಸಿದ" ಎಂಬ ಪ್ರಯೋಗ ಕರ್ಮಣಿಯಲ್ಲಿಲ್ಲ. ಆದರೆ ಕರ್ಮಣಿ ಪ್ರಯೋಗವನ್ನು ಉದ್ದೇಶಿಸಿ ಬರೆಯಲಾಗಿದೆಯೆಂಬ ಅನುಮಾನ ಇಲ್ಲಿ ಮೂಡುತ್ತದೆ.

Return to "ಅವಿಭಾಜ್ಯ ಸಂಖ್ಯೆ" page.