ಗೃಹಸ್ಥ

ಹಿಂದೂ ಆಶ್ರಮ ಪದ್ಧತಿಯಲ್ಲಿ ವ್ಯಕ್ತಿಯ ಜೀವನದ ದ್ವಿತೀಯ ಹಂತ

ಗೃಹಸ್ಥ ಹಿಂದೂ ಆಶ್ರಮ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಜೀವನದ ಎರಡನೇ ಹಂತವನ್ನು ಸೂಚಿಸುತ್ತದೆ. ಅದನ್ನು ಹಲವುವೇಳೆ ಸಂಸಾರಸ್ಥರ ಜೀವನವೆಂದು ಕರೆಯಲಾಗುತ್ತದೆ ಏಕೆಂದರೆ ಅದು ಮನೆಯನ್ನು ನಿರ್ವಹಿಸುವುದು ಮತ್ತು ಕುಟುಂಬ ಕೇಂದ್ರಿತ ಜೀವನವನ್ನು ನಡೆಸುವ ಕರ್ತವ್ಯಗಳ ಸುತ್ತ ಸುತ್ತುತ್ತದೆ. ದ್ವಿಜ ಜಾತಿಯವರಿಗೆ ಮನುಸ್ಮೃತಿಯಲ್ಲಿ ಸೂಚಿಸಲ್ಪಟ್ಟ ಚತುರಾಶ್ರಮ ಎಂದು ಕರೆಯಲಾಗುವ ಪ್ರಾಚೀನ ಹಿಂದೂ ಜೀವನ ವ್ಯವಸ್ಥೆಯ ಪ್ರಕಾರ, ಈ ಶಬ್ದವನ್ನು ಪ್ರಸಕ್ತ ಜೀವನದ ಗಾರ್ಹಸ್ಥ ಎಂದು ಕರೆಯಲಾಗುವ ಹಂತದಲ್ಲಿರುವ ವ್ಯಕ್ತಿಯನ್ನು ಸೂಚಿಸಲು ಬಳಸಲಾಗುತ್ತದೆ.

"https://kn.wikipedia.org/w/index.php?title=ಗೃಹಸ್ಥ&oldid=406839" ಇಂದ ಪಡೆಯಲ್ಪಟ್ಟಿದೆ