ವಿಷ್ಣು ವಾಮನ್ ಶಿರವಾಡಕರ್(ಫೆಬ್ರವರಿ ೨೭, ೧೯೧೨-ಮಾರ್ಚ್ ೧೦, ೧೯೯೯) ಇವರು ಮರಾಠಿ ಕವಿಗಳು ಮತ್ತು ಲೇಖಕರು. ಇವರು ತಮ್ಮ ಕುಸುಮಾಗ್ರಜ ಎಂಬ ಅಂಕಿತನಾಮದಿಂದಲೇ ಪ್ರಸಿದ್ಧರಾಗಿದ್ದರು. ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಜನಿಸಿದ ಇವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಇದೇ ನಗರದಲ್ಲಿ ಕಳೆದರು.

ಕುಸುಮಾಗ್ರಜ್
ಚಿತ್ರ
ಜನನದ ದಿನಾಂಕ೨೭ ಫೆಬ್ರವರಿ 1912
ಹುಟ್ಟಿದ ಸ್ಥಳಪುಣೆ
ಸಾವಿನ ದಿನಾಂಕ೧೦ ಮಾರ್ಚ್ 1999
ಮರಣ ಸ್ಥಳನಾಸಿಕ್
ವೃತ್ತಿಕವಿ, lyricist, ಗೀತರಚನೆಗಾರರು, ಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಮರಾಠಿ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ
ಲಿಂಗಪುರುಷ
ಪುಣೆ ವಿಶ್ವವಿದ್ಯಾಲಯ, Rajaram College

೧೯೮೭ರಲ್ಲಿ ಇವರ ನಟಸಾಮ್ರಾಟ್ ನಾಟಕದ ರಚನೆಗೆ ಜ್ಞಾನಪಿಠ ಪ್ರಶಸ್ತಿಯನ್ನು ಕೊಡಲಾಯಿತು.