ಕಡುಗಂದುಬೆನ್ನಿನ ಕಳಿಂಗ

(ಕೀಚುಗ ಇಂದ ಪುನರ್ನಿರ್ದೇಶಿತ)
ಕೀಚುಗ
L. vittatus at ಅನಂತಗಿರಿ ಬೆಟ್ಟಗಳು]], ರಂಗಾರೆಡ್ಡಿ ಜಿಲ್ಲ್ಲೆ ಆಂದ್ರ ಪ್ರದೇಶ, ಭಾರತ.
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಎಲ್.ವಿಟ್ಟಾಟಸ್
Binomial name
ಲ್ಯಾನಿಯಸ್ ವಿಟ್ಟಾಟಸ್

ಕೀಚುಗ' (Bay-backed Shrike} ಚಿಕ್ಕದಾದ ಕಂದು ಬಿಳಿ ಪಕ್ಷಿ. ದಕ್ಷಿಣ ಭಾರತ ಮುಖ್ಯ ವಾಸಸ್ಥಳ.

ಲಕ್ಷಣಗಳು ಬದಲಾಯಿಸಿ

ಇದು ಪಿಕಳಾರ ಹಕ್ಕಿಗಿಂತ ಚಿಕ್ಕದು. ಕಂದು ಬಿಳಿ ಬಣ್ಣ. ಹಣೆ ಕಪ್ಪು.ನೆತ್ತಿ ಹಾಗೂ ಕತ್ತಿನ ಹಿಂಬಾಗ ಬೂದು ಬಣ್ಣವಿರುತ್ತದೆ.ಕಡು ಕಂದು ರೆಕ್ಕೆಯ ಮೇಲೆ ಕಪ್ಪು ಪಟ್ಟಿ. ಬಿಳಿಯಂಚಿನ ಕಪ್ಪು ಬಾಲ. ಹೊಟ್ಟೆ ಯ ಭಾಗ ಬಿಳಿ ಬಣ್ಣವಿರುತ್ತದೆ.ಚಿಕ್ಕ ಕೊಕ್ಕು ಹಾಗೂ ಕಾಲುಗಳು ಕಪ್ಪಗಿರುತ್ತದೆ.

ವೈಜ್ಞಾನಿಕ ಹೆಸರು ಬದಲಾಯಿಸಿ

ಇದು ಲ್ಯಾನಿಡೇ ಕುಟುಂಬಕ್ಕೆ ಸೇರಿದೆ. ಲ್ಯಾನಿಯಸ್ ವಿಟ್ಟಾಟಸ್ ಎಂದು ವೈಜ್ಞಾನಿಕ ಹೆಸರು.

ವಾಸ ಸ್ಥಳ ಬದಲಾಯಿಸಿ

ಕುರುಚಲು ಕಾಡು ಹಾಗೂ ಶುಷ್ಕ ಪ್ರದೇಶಗಳಲ್ಲಿ ವಾಸಿಸುತ್ತವೆ.ಇರುವೆ ಹಾಗೂ ಹುಳು ಹುಪ್ಪಟೆ ಆಹಾರ.

ಛಾಯಾಂಕಣ ಬದಲಾಯಿಸಿ


ಆಧಾರ ಬದಲಾಯಿಸಿ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

  1. Compilers: Stuart Butchart, Jonathan Ekstrom (2008). "Bay-backed Shrike - BirdLife Species Factsheet". Evaluators: Jeremy Bird, Stuart Butchart BirdLife International . Retrieved June 2, 2009.{{cite web}}: CS1 maint: extra punctuation (link)[ಶಾಶ್ವತವಾಗಿ ಮಡಿದ ಕೊಂಡಿ]