ಕಿಂಗ್ಸ್ ೧೧ ಪಂಜಾಬ್

ಕಿಂಗ್ಸ್ ೧೧ ಪಂಜಾಬ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ಮೊಹಾಲಿ ನಗರವನ್ನು ಪ್ರತಿನಿಧಿಸುತ್ತದೆ. ಈ ತಂಡದ ನಾಯಕ ಅಡಾಮ್ ಗಿಲ್‌ಕ್ರಿಸ್ಟ್.

ಕಿಂಗ್ಸ್ ೧೧ ಪಂಜಾಬ್
ಕೋಚ್: ಅಡಾಮ್ ಗಿಲ್‌ಕ್ರಿಸ್ಟ್
ನಾಯಕ: ಅಡಾಮ್ ಗಿಲ್‌ಕ್ರಿಸ್ಟ್
ಸ್ಥಾಪನೆ: ೨೦೦೮
ತವರಿನ ಕ್ರೀಡಾಂಗಣ: ಪಿಸಿಎ ಕ್ರೀಡಾಂಗಣ
ಸ್ಥಳಾವಕಾಶ: ೨೮,೦೦೦
ಮಾಲೀಕ: ಪ್ರೀತಿ ಜಿಂಟಾ, ನೆಸ್ ವಾಡಿಯಾ
ಅಧಿಕೃತ ತಾಣ: ಕಿಂಗ್ಸ್ ೧೧ ಪಂಜಾಬ್

ಐಪಿಎಲ್ಲ್‍ನ ಫಲಿತಾಂಶ ಬದಲಾಯಿಸಿ

ಪಂದ್ಯಗಳು ಗೆಲುವು ಸೋಲು ಫಲಿತಾಂಶ ರಹಿತ % ಗೆಲುವು
೨೦೦೮ ೧೫ ೧೦ ೬೬.೬೭%
೨೦೦೯ ೧೪ ೫೦.೦೦%
೨೦೧೦ ೧೪ ೧೦ ೨೮.೫೭%
2011 ೧೪ ೫೦.೦೦%
Total ೫೭ ೨೮ ೨೯ ೪೯.೧೨%