ಕರ್ಕ್ಯುಮಿನ್ಇದು ಅರಿಸಿನದ ಬೇರಿನಲ್ಲಿರುವ ವರ್ಣಪದಾರ್ಥ, ಅರಿಸಿನವನ್ನು ನೇರವಾಗಿ ಲೀನಕಾರಿಗಳಿಂದ ಸಂಸ್ಕರಿಸಿ ಸ್ಫಟಿಕೀಕರಿಸಿಯಾಗಿಲೀ ಕ್ಷಾರಗಳ ಜಲದ್ರಾವಣದಲ್ಲಿ ಸಂಸ್ಕರಿಸಿ ಬಳಿಕ ಆಮ್ಲಗಳನ್ನುಪಯೋಗಿಸಿ ಸ್ಫಟಿಕೀಕರಿಸಿಯಾಗಲೀ ಇದನ್ನು ಹೊರತೆಗೆಯಬಹುದು. ಅರಿಸಿನ ಬೇರಿನಲ್ಲಿ ಶೇ. 0.5 ರಿಂದ ಶೇ. 2 ಭಾಗ ಕರ್ಕ್ಯುಮಿನ್ ಇರುತ್ತದೆ. ಇದರ ರಚನೆ C 21 H 20 O 6. ರಾಸಾಯನಿಕ ಹೆಸರು ಫೆರುಲಾಯಿಲ್ ಮೀಥೇನ್. ಇದರ ಕರಗುವ ಬಿಂದು 177-178 ಡಿಗ್ರಿ ಸೆಂ. ಇದು ಉತ್ಕರ್ಷಣ ನಿರೋಧಕ ಪದಾರ್ಥ. ಇದರ ಫೀನಾಲಿಕ್ ರಚನೆಯೇ ಇದಕ್ಕೆ ಕಾರಣ. ಈಚಿನ ಸಂಶೋಧನೆಗಳಿಂದ ಇಲಿಗಳಿಗೆ ಕೋಲೆಸ್ಟೆರಾಲ್ ಜೊತೆಯಲ್ಲಿ ಕರ್ಕ್ಯುಮಿನ್ನನ್ನು ಆಹಾರದಲ್ಲಿ ಕೊಟ್ಟಾಗ ಕೋಲೆಸ್ಟೆರಾಲ್ ಹೀರುವಿಕೆ ಬಲುಮಟ್ಟಿಗೆ ನಿಂತು ಹೋಯಿತೆಂದು ತಿಳಿದುಬಂದಿದೆ.

ಕರ್ಕ್ಯುಮಿನ್
Skeletal formula
Enol form
Skeletal formula
Keto form
Ball-and-stick model
Ball-and-stick model
ಹೆಸರುಗಳು
ಐಯುಪಿಎಸಿ ಹೆಸರು
(1E,6E)-1,7-Bis(4-hydroxy-3-methoxyphenyl)-1,6-heptadiene-3,5-dione
Other names
Diferuloylmethane; curcumin I; C.I. 75300; Natural Yellow 3
Identifiers
ECHA InfoCard 100.006.619
E number E100 (colours)
  • Key: VFLDPWHFBUODDF-FCXRPNKRSA-N checkY
ಗುಣಗಳು
ಆಣ್ವಿಕ ಸೂತ್ರ C21H20O6
ಮೋಲಾರ್ ದ್ರವ್ಯರಾಶಿ ೩೬೮.೩೮ g mol−1
ಕರಗು ಬಿಂದು

183 °C, 456 K, 361 °F

Except where otherwise noted, data are given for materials in their standard state (at 25 °C [77 °F], 100 kPa).

>

Infobox references


ಬಾಹ್ಯ ಸಂಪರ್ಕಗಳು ಬದಲಾಯಿಸಿ