ಎಸ್.ದಿವಾಕರ
ಎಸ್.ದಿವಾಕರ ಮೊದಲು ಮಲ್ಲಿಗೆ ಮಾಸಪತ್ರಿಕೆಯ ಸಂಪಾದಕರಾಗಿದ್ದು ಈಗ ಸುಧಾ ಸಂಪಾದಕವರ್ಗದಲ್ಲಿದ್ದಾರೆ.
ಕೃತಿಗಳು ಬದಲಾಯಿಸಿ
ಕಥಾಸಂಕಲನ ಬದಲಾಯಿಸಿ
- ಇತಿಹಾಸ
ಸಂಪಾದನೆ ಬದಲಾಯಿಸಿ
- ಸಣ್ಣ ಕತೆ-೧೯೮೩
ವಿಮರ್ಶೆ ಬದಲಾಯಿಸಿ
- ಪ್ರಪಂಚ ಪುಸ್ತಕ
ಅನುವಾದ ಬದಲಾಯಿಸಿ
- ಮಾಸ್ಟರ್ ಬಿಲ್ಡರ್ ( ಮೂಲ: ಇಬ್ಸನ್)
- ಕಥಾ ಜಗತ್ತು ( ನೋಬೆಲ್ ಪ್ರಶಸ್ತಿ ವಿಜೇತರು ಬರೆದ ಕಥೆಗಳು)
ಪುರಸ್ಕಾರ ಬದಲಾಯಿಸಿ
೧೯೮೬ರಲ್ಲಿ “ಕಥಾ ಜಗತ್ತು” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿತು.