ಎಮಿಲಿಯೊ ಮಾರ್ಕೋಸ್ ಪಾಲ್ಮಾ (ಜನನ: ೭ ಜನವರಿ ೧೯೭೮) ಅಂಟಾರ್ಟಿಕಾ ಖಂಡದಲ್ಲಿ ಜನಿಸಿದನೆಂದು ದಾಖಲಾಗಿರುವ ಮೊದಲ ವ್ಯಕ್ತಿ.

ಎಮಿಲಿಯೊ ಪಾಲ್ಮಾ
ಜನನ
ಎಮಿಲಿಯೊ ಮಾರ್ಕೋಸ್ ಪಾಲ್ಮಾ

೭ ಜನವರಿ ೧೯೭೮ (ವಯಸ್ಸು: ೩೯)
ಎಸ್ಪೆರಾನ್ಜಾ ಬೇಸ್, ಟ್ರಿನಿಟಿ ಪೆನಿನ್ಸುಲಾ, ಅರ್ಜೆಂಟೀನಾದ ಅಂಟಾರ್ಟಿಕ್ ಪ್ರದೇಶ (ಬ್ರಿಟೀಷ್ ಅಂಟಾರ್ಕ್ಟಿಕ್ ಭೂಪ್ರದೇಶವನ್ನು ಮತ್ತು ಚಿಲಿಯ ಅಂಟಾರ್ಕ್ಟಿಕ್ ಭೂಪ್ರದೇಶವನ್ನು ನಡುವೆ ವಿವಾದಿತ), ಅಂಟಾರ್ಟಿಕಾ
ನಾಗರಿಕತೆಅರ್ಜೆಂಟೀನಾ
Known forಅಂಟಾರ್ಟಿಕಾದಲ್ಲಿ ಜನಿಸಿದ ಮೊದಲ ಮಾನವ
ಪೋಷಕ ಓರ್ಜಿ ಎಮಿಲಿಯೊ ಪಾಲ್ಮಾ (ತಂದೆ) ಸಿಲ್ವಿಯಾ ಮೋರೆಲ್ಲಾ ಡೆ ಪಾಲ್ಮಾ (ತಾಯಿ)

ಪರಿಚಯ ಬದಲಾಯಿಸಿ

ಪಾಲ್ಮಾ ಅಂಟಾರ್ಕ್ಟಿಕ್ ಪೆನಿನ್ಸುಲಾ ತುದಿಯ ಹತ್ತಿರ, ಎಸ್ಪೆರಾನ್ಜಾ ನೆಲೆಯಲ್ಲಿರುವ ಫಾರ್ಟಿನ್ ಸಾರ್ಗೆಂಟೊ ಕ್ಯಬ್ರಾಲ್ ಹುಟ್ಟಿದರು, ಹುಟ್ಟಿದಾಗ  ೭ ಪೌಂಡ್ ೮ ಔನ್ಸ್ (೩.೪ ಕೆಜಿ) ತೂಕ ಇದ್ದರು.  ಅವರ ತಂದೆ, ಕ್ಯಾಪ್ಟನ್  ಜಾರ್ಜ್ ಎಮಿಲಿಯೊ ಪಾಲ್ಮಾ ಅರ್ಜೆಂಟೀನಾದ ಸೇನೆಯ  ಮುಖ್ಯಸ್ಥರಾಗಿದ್ದರು.  ಹತ್ತು ಜನರು ಅಂಟಾರ್ಕ್ಟಿಕದಲ್ಲಿ ಜನಿಸಿದ್ದಾರೆ ಆದರೆ ಪಾಲ್ಮಾರವರ ಜನ್ಮಸ್ಥಳ ಅತ್ಯಂತ ದಕ್ಷಿಣದಲ್ಲಿ ಉಳಿದಿದೆ.

References ಬದಲಾಯಿಸಿ