ಎಡ್ಗರ್ ಡೌಗ್ಲಾಸ್ ಆಡ್ರಿಯನ್

ಎಡ್ಗರ್ ಡೌಗ್ಲಾಸ್ ಆಡ್ರಿಯನ್(30 ನವಂಬರ್ 1889 – 4 ಆಗಸ್ಟ್ 1977)[೧][೨] 1932ರ ಶರೀರಕ್ರಿಯಾಶಾಸ್ತ್ರ ಮತ್ತು ವೈದ್ಯಕೀಯದ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್ನಿನ ಮತ್ತೊಬ್ಬ ನರತಜ್ಞ ಷೆರಿಂಗ್‍ಟನ್ ಸರ್ ಚಾಲ್ರ್ಸ್‍ಸ್ಕಾಟ್‍ನೊಂದಿಗೆ ಹಂಚಿಕೊಂಡ.

The Right Honourable
The Lord Adrian
ಟೆಂಪ್ಲೇಟು:Postnominals

ಅಧಿಕಾರ ಅವಧಿ
1950 – 1955
ಪೂರ್ವಾಧಿಕಾರಿ Sir Robert Robinson
ಉತ್ತರಾಧಿಕಾರಿ Sir Cyril Norman Hinshelwood
ವೈಯಕ್ತಿಕ ಮಾಹಿತಿ
ಜನನ (೧೮೮೯-೧೧-೩೦)೩೦ ನವೆಂಬರ್ ೧೮೮೯
Hampstead, ಲಂಡನ್, ಇಂಗ್ಲೆಂಡ್
ಮರಣ 4 August 1977(1977-08-04) (aged 87)
Cambridge, Cambridgeshire
ರಾಷ್ಟ್ರೀಯತೆ United Kingdom
ಸಂಗಾತಿ(ಗಳು) Hester Adrian (m. 1923)
ಮಕ್ಕಳು
ತಂದೆ/ತಾಯಿ

ಬಾಲ್ಯ ಮತ್ತು ವಿದ್ಯಾಭ್ಯಾಸ ಬದಲಾಯಿಸಿ

ಅಡ್ರಿಯನ್ ೧೮೮೯ರಲ್ಲಿ ಲಂಡನ್ನಿನ ಹಂಪ್‍ಸ್ಟಡ್ ಎಂಬಲ್ಲಿ ಜನಿಸಿದ.ತಂದೆ ಆಲ್ಫ್ರೆಡ್ ಡಗ್ಲಾಸ್ ಆಡ್ರಿಯನ್ ಸ್ಥಳೀಯ ಸಂಸ್ಥೆಗಳ ಕಾನೂನು ಸಲಹೆಗಾರನಾಗಿದ್ದ.ref>thePeerage.com – Person Page 4412</ref> 1915ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ.

ಸಂಶೋಧನೆ ಬದಲಾಯಿಸಿ

ನರಕೋಶಗಳ ಉದ್ರೇಕತೆಯ ಕಾರ್ಯ ವಿವರಣೆಯನ್ನು ಕೂಲಂಕಷವಾಗಿ ವಿವರಿಸಿರುವ ಕೀರ್ತಿ ಇವನದು. ಮೂರ್ಛೆ ರೋಗ ಮತ್ತು ಮೆದುಳಿಗೆ ಸಂಬಂಧಪಟ್ಟ ಸಂಶೋಧನೆಗಳಿಗೆ ಇವನ ಕೊಡುಗೆ ಹೊಸ ಹಾದಿಯನ್ನು ತೆರೆಯಿತು. 1950 ರಿಂದ 1955 ರವರೆಗೆ ಈತನು ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ.

ಪ್ರಶಸ್ತಿ ಮತ್ತು ಗೌರವಗಳು ಬದಲಾಯಿಸಿ

1942ರಲ್ಲಿ ಆರ್ಡರ್ ಆಫ್ ಮೆರಿಟ್ ಪಾರಿತೋಷಕವನ್ನು ಪಡೆದ. 1955ರಲ್ಲಿ ಬ್ಯಾರೋನಿ ಪದಕ ಲಭಿಸಿದೆ. ನರವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಕಟಣೆಗಳಿವೆ.

ಉಲ್ಲೇಖಗಳು ಬದಲಾಯಿಸಿ

  1. GRO Register of Births: DEC 1889 1a 650 HAMPSTEAD – Edgar Douglas Adrian
  2. GRO Register of Deaths: SEP 1977 9 0656 CAMBRIDGE – Edgar Douglas Adrian, DoB = 30 Nov 1889

ಬಾಹ್ಯ ಸಂಪರ್ಕಗಳು ಬದಲಾಯಿಸಿ

  • Karl Grandin, ed. (1932). "Edgar Adrian Biography". Les Prix Nobel. The Nobel Foundation. Archived from the original on 2001-10-30. Retrieved 2008-07-23. {{cite web}}: |author= has generic name (help)
  • The Master of Trinity at Trinity College, Cambridge