ಉಪ್ಪುಂದ

ಭಾರತ ದೇಶದ ಗ್ರಾಮಗಳು

ಉಪ್ಪುಂದ ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಊರು. ಒಂದು ಬದಿಯಲ್ಲಿ ಅರಬ್ಬಿ ಸಮುದ್ರ ಹಾಗೂ ಒಂದು ಬದಿಯಲ್ಲಿ ಸಣ್ಣ ಬೆಟ್ಟಗಳಿಂದ ಕೂಡಿ ಸುಂದರವಾಗಿ ಕಾಣುತ್ತದೆ. ಈ ಊರು ಮಂಗಳೂರಿನಿಂದ ೧೧೯ ಕಿ.ಮಿ. ದೂರವಿದೆ. ಈ ಊರಿಗೆ ಹತ್ತಿರವಿರುವ ವಿಮಾನ ನಿಲ್ದಾಣ ಮಂಗಳೂರಿನ ವಿಮಾನ ನಿಲ್ದಾಣ. ೧೯೫೧ ತನಕ ಇದು ಮದ್ರಾಸ್ ರಾಜ್ಯದ ಭಾಗವಾಗಿತ್ತು.

ಉಪ್ಪುಂದ
ಉಪ್ಪುಂದ
village
Population
 (೨೦೦೧)
 • Total೧೧೦೭೩

ಇತಿಹಾಸ ಬದಲಾಯಿಸಿ

ಇದರ ಮೊದಲ ಹೆಸರು ಉಪ್ಪುಗುಂದ.ಇಲ್ಲಿ ಪುರಾತನವಾದ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.ಇದರಲ್ಲಿ ಇತಿಹಾಸಕ್ಕೆ ಸಂಬಂದಿಸಿದಂತೆ ಮೂರು ಶಾಸನಗಳಿವೆ.

ಜನಸಂಖ್ಯೆ ಬದಲಾಯಿಸಿ

೨೦೦೧ ರ ಜನಗಣತಿಯಂತೆ ಇಲ್ಲಿ ೫೨೨೧ ಪುರುಷರು ಮತ್ತು ೫೮೫೨ ಮಹಿಳೆಯರು ಸೇರಿದಂತೆ ೧೦೦೭೩ ಜನರು ವಾಸಮಾಡುತ್ತಿದ್ದಾರೆ.

ಬಾಹ್ಯಸಂಪರ್ಕ ಬದಲಾಯಿಸಿ

"https://kn.wikipedia.org/w/index.php?title=ಉಪ್ಪುಂದ&oldid=1189263" ಇಂದ ಪಡೆಯಲ್ಪಟ್ಟಿದೆ