ಉತ್ತರ ಧ್ರುವ, (ಭೌಗೋಳಿಕ ಉತ್ತರ ಧ್ರುವ ಎಂದೂ ಕರೆಯಲ್ಪಡುವ) ಭೂಮಿಯ ಅತಿ ಉತ್ತರದ ಬಿಂದು. ಭೂಮಿಯ ಭ್ರಮಣೆಯ ಅಕ್ಷರೇಖೆ ಎಲ್ಲಿ ಭೂಮಿಯನ್ನು ಸಂಧಿಸುತ್ತದೆಯೊ, ಆ ಸ್ಥಳವೇ ಉತ್ತರ ಧ್ರುವ. ಇದು ಉತ್ತರ ಆಯಸ್ಕಾಂತ ಧ್ರುವಕ್ಕಿಂತ ಭಿನ್ನ.

An Azimuthal projection showing the Arctic Ocean and the North Pole.
North Pole scenery