ಇಂಡಿಯನ್ ಸಿವಿಲ್ ಸರ್ವಿಸ್

ಇಂಡಿಯನ್ ಸಿವಿಲ್ ಸರ್ವಿಸ್ಭಾರತವನ್ನು ಬ್ರಿಟಿಷರು ಆಳುತ್ತಿದ್ದಾಗ ದೇಶದ ಆಡಳಿತವನ್ನು ನೋಡಿಕೊಳ್ಳಲು ಸರ್ಕಾರದವರು ಏರ್ಪಡಿಸಿದ್ದ ಇಲಾಖೆ.ಇದನ್ನು ಚುಟುಕಾಗಿ ಐಸಿಎಸ್ ಎಂದೂ ಕರೆಯುತ್ತಿದ್ದರು. ಸ್ವತಂತ್ರ ಭಾರತದಲ್ಲಿ ಇದರ ಸ್ಥಾನದಲ್ಲಿ ಲೋಕಸೇವಾ ಆಯೋಗದವರು ಇಂಡಿಯನ್ ಆಡ್ಮಿನಿಸ್ಟ್ರೇಶನ್ ಸರ್ವಿಸ್ (ಐ ಎ ಎಸ್) ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ.