ಆಗಸ್ಟ್ ೨೭ - ಆಗಸ್ಟ್ ತಿಂಗಳಿನ ೨೭ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೩೯ನೆ ದಿನ (ಅಧಿಕ ವರ್ಷದಲ್ಲಿ ೨೪೦ನೆ ದಿನ). ವರ್ಷ ಮುಗಿಯುವುದಕ್ಕೆ ಇನ್ನು ೧೨೬ ದಿನಗಳು ಇವೆ. ಈ ದಿನಾಂಕವು ಮಂಗಳವಾರ ಅಥವಾ ಬುಧವಾರದ(ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬದಲು ಆದಷ್ಟು ಸೋಮವಾರ, ಗುರುವಾರ ಅಥವಾ ಶನಿವಾರ ಬರುತ್ತದೆ(ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ). ಶುಕ್ರವಾರ ಅಥವಾ ಭಾನುವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಆಗಸ್ಟ್ ೨೦೨೪


ಪ್ರಮುಖ ಘಟನೆಗಳು ಬದಲಾಯಿಸಿ

  • ೨೦೧೩ – ಎರಡು ಧಾರ್ಮಿಕ ಸಮುದಾಯಗಳ ನಡುವೆ ದಂಗೆಗಳು ಮುಝಫ್ಫರ್‍ನಗರ್, ಉತ್ತರ ಪ್ರದೇಶ, ಭಾರತದಲ್ಲಿ ಆರಂಭಗೊಂಡವು.
  • ೨೦೧೧ - ಹರಿಕೇನ್ ಐರೀನ್ ಯುನೈಟೆಡ್ ಸ್ಟೇಟ್ಸ್ ಪೂರ್ವ ಕರಾವಳಿಯ ಮೇಲೆ ದಾಳಿ ಮಾಡಿತು. 47 ಜನರನ್ನು ಕೊಂದು, ಅಂದಾಜು ೧೫.೬ ಮಿಲಿಯನ್ ಡಾಲರ್ಸ್ ಹಾನಿಯನ್ನು ಮಾಡಿತು.

ಜನನ ಬದಲಾಯಿಸಿ

  • ೧೯೭೨ - ದಲೀಪ್ ಸಿಂಗ್ ರಾಣಾ(ದಿ ಗ್ರೇಟ್ ಕಾಲಿ), ವೃತ್ತಿಪರ ಕುಸ್ತಿಪಟು.
  • ೧೯೮೪ - ಡೇವಿಡ್ ಬೆಂಟ್ಲೆ, ಇಂಗ್ಲೀಷ್ ಫುಟ್ಬಾಲ್ ಆಟಗಾರ.
  • ೧೯೭೫ - ಬ್ಲೇಕ್ ಆಡಮ್ಸ್, ಅಮೆರಿಕನ್ ಗಾಲ್ಫ್ ಆಟಗಾರ.

ನಿಧನ ಬದಲಾಯಿಸಿ

ರಜೆಗಳು/ಆಚರಣೆಗಳು ಬದಲಾಯಿಸಿ

  • ಸ್ವಾತಂತ್ರ್ಯ ದಿನ (ಮೊಲ್ಡೊವಾ ಗಣರಾಜ್ಯ) ೧೯೯೧ ರಲ್ಲಿ ಯುಎಸೆಸರ್(USSR) ನಿಂದ ಮೊಲ್ಡೊವಾ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ.
  • ಚಲನಚಿತ್ರ ಮತ್ತು ಚಲನಚಿತ್ರಗಳು ದಿನವೆಂದು ರಷ್ಯಾದಲ್ಲಿ ಆಚರಿಸುತ್ತಾರೆ.

ಹೊರಗಿನ ಸಂಪರ್ಕಗಳು ಬದಲಾಯಿಸಿ

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್