ಅಸ್ಸಾಂ ಟ್ರಿಬ್ಯೂನ್

ಅಸ್ಸಾಂ ಟ್ರಿಬ್ಯೂನ್ ೧೯೩೮ ರಲ್ಲಿ ಪ್ರಾರಂಭವಾದ ಅಸ್ಸಾಂ ಪ್ರಾಂತ್ಯದ ಪ್ರಮುಖ ದೈನಂದಿನ ಇಂಗ್ಲೀಷ್ ಪತ್ರಿಕೆ. ಅಸ್ಸಾಂ ಟ್ರಿಬ್ಯೂನ್ ಗೌಹಾತಿ ಮತ್ತು ದಿಬ್ರುಘಢ್, ಅಸ್ಸಾಂನಿಂದ ಪ್ರಕಟವಾದ ಇಂಗ್ಲೀಷ್ ದಿನಪತ್ರಿಕೆಯಾಗಿದೆ. ಸ್ವತಂತ್ರ ನೀತಿಯನ್ನು ಪರಿಪಾಲಿಸಿಕೊಂಡು ಬರುತ್ತಿರುವ ಈ ಜನಪ್ರಿಯ ಪತ್ರಿಕೆಯ ಅಂಗವಾಗಿ ೧೯೫೫ ರಲ್ಲಿ ಅಸ್ಸಾಂ ಬಾಣಿ ಎಂಬ ಅಸ್ಸಾಮೀ ಭಾಷೆಯ ದಿನಪತ್ರಿಕೆ ಸ್ಥಾಪಿತವಾಗಿದೆ. ಮೊದಲ ಗೌಹಾತಿಯಲ್ಲಿ ಪ್ರಕಟವಾಗುತ್ತಿತ್ತು, ಈಗ ಗೌಹಾತಿ ಮತ್ತು ದಿಬ್ರುಘಢದಲ್ಲಿ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿದೆ. ಪತ್ರಿಕೆ ಬಹುಶಃ ಈಶಾನ್ಯ ಪ್ರದೇಶಗಳಲ್ಲಿ ಉತ್ತಮ. ಅಸ್ಸಾಂನ ಭಾರಿ ಓದುಗರ ಮತ್ತು ಈಶಾನ್ಯ ಭಾರತದ ಅತ್ಯಂತ ಜನಪ್ರಿಯ ದಿನಪತ್ರಿಕೆಯಾಗಿದೆ.

The Assam Tribune
Theassamtribunelogo.png
The Assam Tribune logo
ವಿಧDaily newspaper
ಸ್ವರೂಪBroadsheet
ಮುಖ್ಯ ಸಂಪಾದಕPrafulla Govinda Baruah
ಸ್ಥಾಪನೆ4 August 1939[೧]
ಭಾಷೆEnglish
ಪ್ರಧಾನ ಕಚೇರಿGuwahati, Assam
ಸೋದರಿ ಪತ್ರಿಕೆಗಳುDainik Asam
ಅಧಿಕೃತ ಜಾಲತಾಣwww.assamtribune.com

ಖಚಿತವಾದ ಸುದ್ದಿಗಳಿಗೆ, ಪ್ರಾಮಾಣಿಕತೆಗೆ ಮತ್ತು ವಿಶೇಷ ಲೇಖನಗಳಿಗೆ ಹೆಸರಾದ ಇದರ ಪ್ರಗತಿಗೆ ಕಾರಣರಾದವರು, ಸಂಪಾದಕ ಎಲ್. ಎಸ್. ಫೂಕನ್. ಈಗಿನ ಸಂಪಾದಕ ಪಿ ಜಿ ಬರುವಾ. (ಎನ್.ಕೆ.)

ಉಲ್ಲೇಖಗಳು ಬದಲಾಯಿಸಿ

  1. Deepali Barua (1994). Urban History of India: A Case Study. Mittal Publications. pp. 127–. ISBN 978-81-7099-538-8.
  1. "ಆರ್ಕೈವ್ ನಕಲು". Archived from the original on 2016-10-22. Retrieved 2016-10-19.