ಅಲಹಾಬಾದ್ ಬ್ಯಾಂಕ್

ಅಲಹಾಬಾದ್ ಬ್ಯಾಂಕ್ ಕೋಲ್ಕಾಟಾ ನಗರದಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದ್ದು, ೧೮೬೫ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತಕ ಅಲಹಾಬಾದ್ ಬ್ಯಾಂಕ್ ರಾಷ್ಟ್ರವ್ಯಾಪಿ ೨೨೬೦ ಶಾಖೆಗಳನ್ನು[೧] ಹೊಂದಿದೆ. ಇದರ ಅಧ್ಯಕ್ಷ ಮತ್ತು ನಿರ್ವಹಣಾ ನಿರ್ದೇಶಕ ಕೆ. ಆರ್. ಕಾಮತ್. ಈಗ ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ರಾಷ್ಟ್ರೀಕೃತ ಬ್ಯಾಂಕ್. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು.ಬ್ಯಾಂಕ್ ೨೨೬೦ ಶಾಖೆಗಳನ್ನು ಹೊಂದಿದೆ.

ಅಲಹಾಬಾದ್ ಬ್ಯಾಂಕ್
ಸಂಸ್ಥೆಯ ಪ್ರಕಾರಬ್ಯಾಂಕ್
ಸ್ಥಾಪನೆಅಲಹಾಬಾದ್, ಎಪ್ರಿಲ್ ೨೪ ,೧೮೬೫
ಮುಖ್ಯ ಕಾರ್ಯಾಲಯ೨, ಎನ್. ಎಸ್. ರೋಡ ,
ಕೋಲ್ಕಾಟಾ - ೭೦೦ ೦೦೦೧
ಪ್ರಮುಖ ವ್ಯಕ್ತಿ(ಗಳು)ಕೆ. ಆರ್. ಕಾಮತ್., ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ
ಉದ್ಯಮಬ್ಯಾಂಕ್
ಉತ್ಪನ್ನಸಾಲ
ಆದಾಯIncrease US$ () billion (೨೦೦೮)
ನಿವ್ವಳ ಆದಾಯIncrease US$ () billion (೨೦೦೮)
ಒಟ್ಟು ಆಸ್ತಿIncrease US$ () billion (೨೦೦೮)
ಉದ್ಯೋಗಿಗಳು()
ಜಾಲತಾಣallahabadbank.in

ಇದನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ವಾರ್ಷಿಕ ವರದಿ" (PDF). Archived from the original (PDF) on 2009-07-10. Retrieved 2009-09-06.

ಬಾಹ್ಯ ಸಂಪರ್ಕಗಳು ಬದಲಾಯಿಸಿ