ಅನೂಪ್ ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ. ಅವರು ಕುರಿಗಳು ಸಾರ್ ಕುರಿಗಳು, ನೆನಪಿರಲಿ ಮುಂತಾದ ಚಿತ್ರಗಳಿಗೆ ಹಾಡಿದ್ದಾರೆ.